PrasaRa

Unknown winds whisper …

ಸದಾ ನಿನ್ನೊಂದಿಗೇ ನಿನ್ನಲ್ಲಿ ನಿನಗಾಗಿ

ಹತ್ತಿರವೇ ಇರಬೇಕು ನಿನ್ನ

ದೇಹದ ಪೊರೆಯೇ ಇಲ್ಲದೆ…ಮೋಹದ ಹೊರೆಯೇ ಇಲ್ಲದೇ

ಮಾತನಾಡುತ್ತಲೇ ಇರಬೇಕು ನಿನ್ನ ಜೊತೆ

ಸಮಯದ ಅರಿವೇ ಇಲ್ಲದೆ… ಯಾರ ಹಂಗು ಇಲ್ಲದೆ..

ನೋಡುತ್ತಲೇ ಇರಬೇಕು ನಿನ್ನ

ಸುತ್ತಲಿನ ಪರಿವೇ ಇಲ್ಲದೇ..ಯಾರಿಗೂ ಕಾಣಿಸದೆ…

ಕೇಳುತ್ತಲೇ ಇರಬೇಕು ನಿನ್ನ ಧ್ವನಿ

ದೂರದ ಸಂಬಂಧವೇ ಇಲ್ಲದೇ…ಬೇರ್ಯಾರಿಗೂ ಕೇಳಿಸದೆ..

ಪ್ರೀತಿಸುತ್ತಲೇ ಇರುತ್ತೇನೆ ನಿನ್ನ

ಏನನ್ನೂ ಬಯಸದೇ…ಸಾವಿಗೂ ಹೆದರದೆ…

04-03-2011 09:45 AM

March 3, 2011 Posted by | Uncategorized | Leave a Comment

ದೇವರ ಹಾಗೆ ಪ್ರೀತಿಸಿದೆ ನಿನ್ನ

ದೇವರು ಇದ್ದಾನೋ ಇಲ್ಲವೋ ತಿಳಿಯದು,

ಆದರೂ ನಂಬುತ್ತೇವೆ ಕಾಪಡಲು, ಪೊರೆಯಲು..

ಒಳ್ಳೆಯದಾದರೆ ಅವನಿಗೆ ಪೂಜೆ

ಇಲ್ಲಾಂದ್ರೆ ನಮ್ ನಮ್ ಗ್ರಹಚಾರಕ್ಕೆ

ಮತ್ತೊಂದು ಸುತ್ತಿನ ಬೈಗುಳ…

….

ನಿನಗೆ ಹೇಳದೆ ಯಾವ ಸೂಚನೆಯೂ ಕೊಡದೆ

ಪ್ರೀತಿಸಿದೆ,ಆರಾದಿಸಿದೆ

ನಿನಗೆ ತಿಳಿಯಿತೋ , ಇಲ್ಲವೋ..

ಅಥವಾ ತಿಳಿಯದಂತೆ ನಟಿಸಿದೆಯೋ…

ಆದರೂ..ಆದರೂ

ನನ್ನ ಪ್ರೀತಿಯೆಂಬೋ ದೇವರಿಗೆ

ನಿತ್ಯ ಅಲಂಕಾರ ಪೂಜೆ ಅರ್ಪಣೆ.,

ಇವತ್ತಲ್ಲಾ ನಾಳೆ ದೇವರ ದರ್ಶನದ

ಹಂಬಲ, ಕುತೂಹಲ

….

ಒಲಿದೇ ಬಿಟ್ಟರಲ್ಲ ದೇವರು..

ಪ್ರೀತಿಯೆಂಬ ದೇವರು, ನನ್ನ ಭಕ್ತಿಗೆ, ನನ್ನ ತಾಳ್ಮೆಗೆ

ಪಟ್ಡ ನೋವು, ಅನುಭವಿಸಿದ ಒಂಟಿತನ

ಆದ ನಿರಾಸೆ ಎಲ್ಲಾ ಮೈಲು ದೂರ

ಮನಸಿನಿಂದ, ದೇಹದಿಂದ…

03-11-2011 5:10 pm

March 2, 2011 Posted by | Uncategorized | Leave a Comment

In found of New year

Oh my dear…new year
you came again near
You come with lot of hopes,
lot of wishes and there is love always.
You were so kind me last time
you made me laugh..you gave me love
there was always tear of happiness
your love is so blind my year…
and then, again you are here..
with full of desire, dragging my goal to near
least i can do for you is… saying
come and shine my year..

Your’s

Prasad

December 29, 2009 Posted by | Uncategorized | , , | Leave a Comment

Public grievance Portal : An Indian Government Initiative.

Web site

Web site

Here is an good initiative from Govt.of India. Not sure about how much it will work out, but mentioning here perhaps will create awarness.

Department of Administrative reforms & Public grievances,ministry of personal,public grievances & pensions lanched an E portal to here publics grievances.There are many emails flying inbox to inbox carrying success of this portal.Unlike most of us government departments this poratl responds quickly.

So dont hesitate to post your concern in this online portal : http://pgportal.gov.in

Steps they following to solve an issue : http://pgportal.gov.in/channels.html

 

 

 

 

July 24, 2008 Posted by | Public | , , , | 1 Comment

   

Follow

Get every new post delivered to your Inbox.